ಜೀವನವೇ, ನಿನ್ನ ನಾನು ತಿಳಿಯೋದು ಸಾಧ್ಯಾವೇ
ಎಷ್ಟೇ ನಾನು ಅರ್ಥೈಸಿದಷ್ಟು ಗೂಢವಾಗಿರುವೇ
ಬಾಲ್ಯ, ಕೌಮಾರ್ಯ, ಯೌವ್ವನ, ವೃದ್ಧಾಪ್ಯದಲ್ಲಿ ನೀನು ಜೊತೆಗಿರುವೆ,
ಬೇಕು-ಬೇಡದ ಅನುಭವಾಗಳಿಗೆ ನನ್ನ ನೂಕಿರುವೇ
ಅರ್ಥವಾಗದೆ ಬಾಲ್ಯ, ಕೌಮಾರ್ಯ ಹಾಗೇ ಕಳೆದಿರುವೇ
ಮತ್ತೇರಿದ್ದ ಯೌವ್ವನದಲ್ಲಿ ಕುರುಡನಾಗಿರುವೇ
ವೃದ್ಧಾಪ್ಯ ಬಂದಾಗ ತಿರುಗಿ ಹೋ ಗಲು ಸಾ ದ್ಯವಿರದಿರುವೇ
ತಿಳಿದ ತಪ್ಪನು ತಿದ್ದಿಕೊಳಲಾಗದೆ ಸoಕಟ ಪಡುತಿರುವೇ
ಹೇಗೆ ನಡೆಸಲೀ ನನ್ನೀ ಜೀವನ ತಿಳಿಯದಾಗಿರುವೇ

No comments:
Post a Comment